ತೈವಾನ್ : ತೈವಾನ್‍ನಲ್ಲಿ ಇಂದು ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಷರ್ ಮಾಪನದಲ್ಲಿ 6.8 ತೀವ್ರತೆ ದಾಖಲಾಗಿದೆ. ಈ ಕುರಿತಂತೆ ತೈವಾನ್‌ನ ಹವಾಮಾನ ಬ್ಯೂರೋ ತಿಳಿಸಿದೆ. ಭೂಕಂಪನದಿಂದಾಗಿ ರೈಲು ಬೋಗಿಗಳು ಹಳಿತಪ್ಪಿದ್ದು, ಕೆಲವು ಅಂಗಡಿಗಳು ಕುಸಿದಿವೆ ಎನ್ನಲಾಗುತ್ತಿದೆ. ಭೂಕಂಪನದ ತೀವ್ರತೆ 7.2 ರಷ್ಟಿದ್ದು, ಸುಮಾರು 10 ಕಿಲೋಮೀಟರ್ ಆಳದಲ್ಲಿ ಸಂಭಿವಿಸಿದ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ತಿಳಿಸಿದೆ ಶನಿವಾರ(ನಿನ್ನೆ) 6.4 ತೀವ್ರತೆಯ ಕಂಪನವನ್ನು ಕಂಡ ತೈಟುಂಗ್ ಕೌಂಟಿಯಲ್ಲಿ ಭೂಕಂಪದ ಕೇಂದ್ರಬಿಂದು ಮತ್ತು ನಂತರ ಹಲವಾರು ಭೂಕಂಪಗಳು ಸಂಭವಿಸಿವೆ … Continue reading BIGG NEWS: ತೈವಾನ್ ನಲ್ಲಿ ಸತತ ಎರಡನೇ ದಿನವೂ ಭೂಕಂಪ : ರಿಕ್ಟರ್ ಮಾಪನದಲ್ಲಿ 6.8 ತೀವ್ರತೆ ದಾಖಲು | Taiwan sees earthquake for second consecutive day
Copy and paste this URL into your WordPress site to embed
Copy and paste this code into your site to embed