ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ‘ಕಾಂತಾರ’ ಸಿನಿಮಾದ ಗೆಟಪ್ನಲ್ಲಿ ಆಂಧ್ರಪ್ರದೇಶದಲ್ಲಿ ತಹಶೀಲ್ದಾರೊಬ್ಬರು ಕಾಣಿಸಿಕೊಂಡಿದ್ದು, ಅಷ್ಟೇ ಅಲ್ಲದೇ, ಚಿತ್ರದ ಡೈಲಾಗ್ ಕೂಡ ಹೇಳುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ BIGG NEWS : ಪೋಕ್ಸೋ ಪ್ರಕರಣ : ಮುರುಘಾಮಠ, ವಿದ್ಯಾಪೀಠದ ಕಾರ್ಯವೈಖರಿ ಬಗ್ಗೆ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳಿಂದ ವರದಿ ಸಲ್ಲಿಕೆ ಕನ್ನಡದ ‘ಕಾಂತಾರ’ ಸಿನಿಮಾ ಯಾವ ಪರಿ ಮೋಡಿ ಮಾಡಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಈ … Continue reading BIGG NEWS : ಆಂಧ್ರದಲ್ಲಿ ಕಾಂತಾರ’ ಗೆಟಪ್ನಲ್ಲಿ ಕಾಣಿಸಿಕೊಂಡ ತಹಶೀಲ್ದಾರ್ : ಡೈಲಾಗ್ ಕೇಳಿ ʼಅಚ್ಚರಿಗೊಂಡ ಡಿಸಿʼ| Kantara Movie
Copy and paste this URL into your WordPress site to embed
Copy and paste this code into your site to embed