ರಾಜ್ಯದಲ್ಲಿ ಉಪ್ಪು ಬಳಕೆ ಕಡಿಮೆಗೆ TAG ಅಸ್ತಿತ್ವ: ರಾಜೀವ್‌ಗಾಂಧಿ ಅರೋಗ್ಯ ವಿಜ್ಞಾನ ವಿವಿಯಿಂದ ‘ಹಾಲ್ಟ್ ಸಾಲ್ಟ್‌’ ಅಭಿಯಾನ

ಬೆಂಗಳೂರು: ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಪ್ಪು ಬಳಿಕೆ ಕಡಿಮೆ ಮಾಡಲು “ಹಾಲ್ಟ್ – ಸಾಲ್ಟ್‌ ” ಜಾಗೃತ ಅಭಿಯಾನ ಕೈಗೊಳ್ಳುವುದು. ವರ್ಷದಲ್ಲಿ ಒಂದು ತಿಂಗಳ ಉಪ್ಪು ಕಡಿಮೆ ಬಳಕೆ ಅಭಿಯಾನ ಕೈಗೊಳ್ಳುವುದು. ಜನರು ತಮ್ಮ ದೈನಂದಿನ ಬದುಕಿನಲ್ಲಿ ಉಪ್ಪು ಕಡಿಮೆ ಬಳಕೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿ ಕಾರ್ಯಗತಗೊಳಿಸಲು ಶ್ರಮಿಸುವುದು. ಸಾಂಕ್ರಾಮಿಕ ವಲ್ಲದ ರೋಗಗಳಾದ ಹೃದಯಾಘಾತ, ಲಕ್ವಾ, ಬಹು ಅಂಗಾಂಗ ವೈಫಲ್ಯಗಳಿಗೆ ಕಾರಣವಾಗಿರುವ ಅಧಿಕ ಉಪ್ಪು ಸೇವನೆ ಕಡಿಮೆ ಮಾಡಲು ರಾಜೀವ್‌ಗಾಂಧಿ … Continue reading ರಾಜ್ಯದಲ್ಲಿ ಉಪ್ಪು ಬಳಕೆ ಕಡಿಮೆಗೆ TAG ಅಸ್ತಿತ್ವ: ರಾಜೀವ್‌ಗಾಂಧಿ ಅರೋಗ್ಯ ವಿಜ್ಞಾನ ವಿವಿಯಿಂದ ‘ಹಾಲ್ಟ್ ಸಾಲ್ಟ್‌’ ಅಭಿಯಾನ