ʻತ್ರಿವರ್ಣ ಧ್ವಜʼದ ಮೇಲೆ ಸಹಿ ಹಾಕಿದ ಪಾಕ್‌ ಕ್ರಿಕೆಟರ್: ಭಾವಿ ಮಾವನ ರೂಲ್ಸ್‌ ಫಾಲೋ ಮಾಡಿದ್ರಾ ʻಶಾಹೀನ್ ಶಾ ಆಫ್ರಿದಿ‌ʼ?

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2022ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಸೆಮಿಫೈನಲ್ ತಲುಪಿದೆ. ನವೆಂಬರ್ 9 ರಂದು(ಇಂದು) ನಡೆಯಲಿರುವ ಈ ಪಂದ್ಯದಲ್ಲಿ ಪಾಕಿಸ್ತಾನವು ಸಿಡ್ನಿಯಲ್ಲಿ ಮಧ್ಯಾಹ್ನ 1.30 ಕ್ಕೆ (ಭಾರತೀಯ ಕಾಲಮಾನ) ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಆದರೆ, ಇದಕ್ಕೂ ಮುನ್ನ ಪಾಕಿಸ್ತಾನದ ಸ್ಟಾರ್ ಬೌಲರ್ ಶಾಹೀನ್ ಶಾ ಆಫ್ರಿದಿ ಸಿಡ್ನಿಯಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದಾಗ ವಿಭಿನ್ನ ದೃಶ್ಯ ಕಂಡುಬಂದಿದೆ. ಅಷ್ಟೇ ಅಲ್ದೇ, ಇದೇ ವೇಳೆ ಶಹೀನ್ ಶಾ ಅಫ್ರಿದಿ ತ್ರಿವರ್ಣ … Continue reading ʻತ್ರಿವರ್ಣ ಧ್ವಜʼದ ಮೇಲೆ ಸಹಿ ಹಾಕಿದ ಪಾಕ್‌ ಕ್ರಿಕೆಟರ್: ಭಾವಿ ಮಾವನ ರೂಲ್ಸ್‌ ಫಾಲೋ ಮಾಡಿದ್ರಾ ʻಶಾಹೀನ್ ಶಾ ಆಫ್ರಿದಿ‌ʼ?