T20 WC 2022 ; ಗೆಲುವಿನ ನಂತ್ರವೂ ‘ಟೀಂ ಇಂಡಿಯಾ’ ಬದಲಾವಣೆ ; ಯಾರು ಔಟ್.? ಯಾರಿಗೆ ಸ್ಥಾನ.?

ನವದೆಹಲಿ : 2022ರ ಟಿ20 ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭ ಪಡೆದಿದೆ. ಈಗ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನ ಅಕ್ಟೋಬರ್ 27ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಆಡಲಿರುವ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಇಂತಿದೆ. ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಯಜುವೇಂದ್ರ ಚಹಲ್, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್. ಗೆಲುವಿನ … Continue reading T20 WC 2022 ; ಗೆಲುವಿನ ನಂತ್ರವೂ ‘ಟೀಂ ಇಂಡಿಯಾ’ ಬದಲಾವಣೆ ; ಯಾರು ಔಟ್.? ಯಾರಿಗೆ ಸ್ಥಾನ.?