ಭಾನುವಾರ ‘T-20’ ವಿಶ್ವಕಪ್ ಫೈನಲ್ : ರಜಾ ದಿನ ಎಂದು ಕುಡಿದು ಮಜಾ ಮಾಡಿದ್ರೆ ಹುಷಾರ್ : ‘ಮದ್ಯ’ ಪ್ರಿಯರಿಗೆ ಎಚ್ಚರಿಕೆ ಕೊಟ್ಟ ಪೊಲೀಸ್ರು

ಬೆಂಗಳೂರು : ನವೆಂಬರ್ 13 ಭಾನುವಾರದಂದು ಟಿ 20 ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ಯುರಿಯಾಸಿಟಿ ಹುಟ್ಟಿದೆ. ಗ್ರೂಪ್ ಎರಡರದಲ್ಲಿ ಟೇಬಲ್ ಟಾಪರ್ ಆಗಿರುವ ರೋಹಿತ್ ಪಡೆ ಟಿ 20 ವಿಶ್ವಕಪ್ ನಿಯಮಗಳ ಪ್ರಕಾರ ಗ್ರೂಪ್ 1 ರಲ್ಲಿ ಎರಡನೇ ಸ್ಥಾನ ಗಳಿಸಿರುವ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆಂಗ್ಲರನ್ನು ಮಣಿಸಿ ಟೀಂ ಇಂಡಿಯಾ ಫೈನಲ್ ಗೆ ಲಗ್ಗೆ ಇಡಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾಗಿ ನ13 ರ ಭಾನುವಾರ ನಡೆಯಲಿರುವ ವಿಶ್ವಕಪ್ ಫೈನಲ್ಗಾಗಿ … Continue reading ಭಾನುವಾರ ‘T-20’ ವಿಶ್ವಕಪ್ ಫೈನಲ್ : ರಜಾ ದಿನ ಎಂದು ಕುಡಿದು ಮಜಾ ಮಾಡಿದ್ರೆ ಹುಷಾರ್ : ‘ಮದ್ಯ’ ಪ್ರಿಯರಿಗೆ ಎಚ್ಚರಿಕೆ ಕೊಟ್ಟ ಪೊಲೀಸ್ರು