‘ಸಿಂಬಲ್ ಓಫ್ ಡೆತ್’ ಎಂದರೇನು…? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ…
ಹುಟ್ಟು-ಸಾವುಗಳು ಪ್ರಕೃತಿ ನಿಯಮವಾಗಿದೆ. ಹುಟ್ಟಿದವರು ಸಾಯಬೇಕೆಂಬುದೂ ಪ್ರಕೃತಿದತ್ತವಾದುದು. ಆದರೆ ಈ ಸಾವು ಹೇಗೆ ಬರುತ್ತದೆ, ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಆದರೆ ನಿಮಗೆ ಈ ಎಲ್ಲಾ ಸಂಕೇತಗಳು ಏನಾದರೂ ಕಂಡುಬಂದರೆ ಖಂಡಿತವಾಗಿಯೂ ನೀವು ಸಾವಿಗೆ ಸಮೀಪವಾಗಿದ್ದೀರಿ ಎಂದರ್ಥವಾಗಿದೆ. ಹಿಂದೂ ಧರ್ಮದ 18 ಪುರಾಣಗಳ ಪೈಕಿ ಒಂದಾಗಿರುವ ಶಿವ ಪುರಾಣದಲ್ಲಿ ಶಿವನಿಗೆ ಸಂಬಂಧಿಸಿದ ಅನೇಕ ಮಾಹಿತಿ ನಿಮಗೆ ಲಭ್ಯವಾಗುತ್ತದೆ. ಶಿವನ ಅನೇಕ ಅವತಾರಗಳನ್ನು ನೀವು ಕಾಣಬಹುದು. ಈ ಶಿವ ಪುರಾಣದಲ್ಲಿ ಜೀವನ – ಮರಣಕ್ಕೆ ಸಂಬಂಧಿಸಿದ ಅನೇಕ … Continue reading ‘ಸಿಂಬಲ್ ಓಫ್ ಡೆತ್’ ಎಂದರೇನು…? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ…
Copy and paste this URL into your WordPress site to embed
Copy and paste this code into your site to embed