ನವದೆಹಲಿ: ಕಳೆದೆರಡು ವರ್ಷಗಳಿಂದ ಸಾಂಕ್ರಮಿಕ ಕರೋನಾ ವೈರಸ್ ಜನರನ್ನು ಕಾಡುತ್ತಿದೆ. ಇದರ ನಡುವೆ ಮಂಕಿಪಾಕ್ಸ್ ಇದೀಗ ಹಂದಿ ಜ್ವರ ಪ್ರಕರಣಗಳು ಕೆಲವು ರಾಜ್ಯಗಳಲ್ಲಿ ಹೆಚ್ಚಳವಾಗುತ್ತಿವೆ. ಮಹಾರಾಷ್ಟ್ರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೆಚ್1ಎನ್1 ಕೇಸ್ಗಳು ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ. ಪಿಟಿಐ ವರದಿಯ ಪ್ರಕಾರ, ಜನವರಿ 1 ಮತ್ತು ಜುಲೈ 21 ರ ನಡುವೆ ಮಹಾರಾಷ್ಟ್ರದಲ್ಲಿ 142 ಹಂದಿ ಜ್ವರದ ಪ್ರಕರಣಗಳು ವರದಿಯಾಗಿದ್ದು, 7 ಸಾವುಗಳು ಸಂಭವಿಸಿವೆ. ಒಟ್ಟು ಪ್ರಕರಣಗಳಲ್ಲಿ, ಮುಂಬೈ 43, ಪುಣೆಯಲ್ಲಿ 23, ಪಾಲ್ಘರ್ನಲ್ಲಿ … Continue reading Big news: ಮಹಾರಾಷ್ಟ್ರದಲ್ಲಿ ‘ಹಂದಿ ಜ್ವರ’ ಹೆಚ್ಚಳ : ರೋಗಲಕ್ಷಣಗಳು, ಚಿಕಿತ್ಸೆ, ತಡೆಗಟ್ಟುವಿಕೆ ವಿಧಾನಗಳ ಕುರಿತಾದ ಮಾಹಿತಿ ಇಲ್ಲಿದೆ | Swine Flu
Copy and paste this URL into your WordPress site to embed
Copy and paste this code into your site to embed