ಉದ್ಯೋಗಸ್ಥರಿಗಾಗಿ ಫುಡ್‌ ಡೆಲಿವರಿ ಮಾಡಲು ‘ಡೆಸ್ಕ್‌ ಈಟ್ಸ್‌’ ಪರಿಚಯಿಸಿದ ‘ಸ್ವಿಗ್ಗಿ’

ಬೆಂಗಳೂರು: ಭಾರತದ ಪ್ರಮುಖ ಆನ್-ಡಿಮಾಂಡ್ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಲಿಮಿಟೆಡ್, ಐಟಿ ಹಾಗೂ ಇತರೆಡೆ ಕೆಲಸ ಮಾಡುವರಿಗಾಗಿ ಡೆಸ್ಕ್‌ಈಟ್ಸ್‌ ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಕುರಿತು ಮಾತನಾಡಿದ ಸ್ವಿಗ್ಗಿಯ ಉಪಾಧ್ಯಕ್ಷ , (ಆಹಾರ ತಂತ್ರ, ಗ್ರಾಹಕ ಅನುಭವ ಮತ್ತು ಹೊಸ ಉಪಕ್ರಮಗಳು) ಶ್ರೀ ದೀಪಕ್ ಮಲೂ, ಇದು ಭಾರತದ 30 ನಗರಗಳಲ್ಲಿನ 7 ಸಾವಿರಕ್ಕೂ ಅಧಿಕ ಟೆಕ್ ಪಾರ್ಕ್‌ಗಳು, ವ್ಯಾಪಾರ ಕೇಂದ್ರಗಳು ಮತ್ತು ಕಾರ್ಪೊರೇಟ್ ಕಾಂಪ್ಲೆಕ್ಸ್‌ಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಫುಡ್ ಅನುಭವವಾಗಿದೆ. ದೆಹಲಿ, ಮುಂಬೈ, ಬೆಂಗಳೂರು, … Continue reading ಉದ್ಯೋಗಸ್ಥರಿಗಾಗಿ ಫುಡ್‌ ಡೆಲಿವರಿ ಮಾಡಲು ‘ಡೆಸ್ಕ್‌ ಈಟ್ಸ್‌’ ಪರಿಚಯಿಸಿದ ‘ಸ್ವಿಗ್ಗಿ’