ಇತ್ತ ಭಾರೀ ಮಳೆ, ಅತ್ತ ಟ್ರಾಫಿಕ್ ಜಾಮ್: ರೈನ್ಕೋಟ್ ಸಹ ಇಲ್ಲದೇ ಡೆಲಿವರಿಬಾಯ್ ಪರದಾಟ… ವೈರಲ್ ವಿಡಿಯೋ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್  : ಫುಡ್ ಡೆಲಿವರಿ ಆ್ಯಪ್‌ನಲ್ಲಿ ನೀವು ಆರ್ಡರ್ ಮಾಡಿದ ತಿಂಡಿಗಳಿಗಾಗಿ ಕಾಯುತ್ತಿರುತ್ತೀರಿ. ಆದ್ರೆ, ಫುಡ್ ಡೆಲಿವರಿ ಮಾಡುವ ವ್ಯಕ್ತಿ ತಾನು ಬರುವ ಹಾದಿಯಲ್ಲಿ ಎಂತಹ ಪರಿಸ್ಥಿತಿಯನ್ನೆದುರಿಸಿ ಬರುತ್ತಾನೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ದೃಶ್ಯ ವೈರಲ್‌ ಆಗುತ್ತಿದ್ದು, ಎಂಥಹವರ ಕಣ್ಣಂಚಲ್ಲೂ ನೀರು ಬರಿಸುವಂತಿದೆ. ಇಲ್ಲೊಬ್ಬ ಸ್ವಿಗ್ಗಿ ಡೆಲಿವರಿ ಬಾಯ್ ತನಗೆ ಬಂದ ಆರ್ಡರ್‌ಅನ್ನು ತಲುಪಿಸಲು ಭಾರೀ ಮಳೆಯ ನಡುವೆಯೂ ಬೈಕ್‌ನಲ್ಲಿ ಟ್ರ್ಯಾಫಿಕ್‌ನಲ್ಲಿ ಸಿಲುಕಿ ಕಾಯುತ್ತಿರುವ ದೃಶ್ಯವೊಂದು ಕಂಡುಬಂದಿದೆ. ವಿಡಿಯೋದಲ್ಲಿ ಜೋರು ಮಳೆ … Continue reading ಇತ್ತ ಭಾರೀ ಮಳೆ, ಅತ್ತ ಟ್ರಾಫಿಕ್ ಜಾಮ್: ರೈನ್ಕೋಟ್ ಸಹ ಇಲ್ಲದೇ ಡೆಲಿವರಿಬಾಯ್ ಪರದಾಟ… ವೈರಲ್ ವಿಡಿಯೋ