ಮಹಿಳಾ ಉದ್ಯೋಗಿಗಳಿಗೆ ‘ಮಾಮ್‌ ಮೆಂಟಮ್‌:2.0’ ಕಾರ್ಯಕ್ರಮ ಪರಿಚಯಿಸಿದ ‘ಸ್ವಿಗ್ಗಿ ಸಂಸ್ಥೆ’

ಬೆಂಗಳೂರು: ಸ್ವಿಗ್ಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ಸ್ವಿಗ್ಗಿ “ಮಾಮ್‌ ಮೆಂಟಮ್‌-2.0” ಕಾರ್ಯಕ್ರಮ ಜಾರಿ ಮಾಡಿದ್ದು, ತಾಯ್ತನದ ಹೊಸ್ತಿಲಲ್ಲಿರುವ ಮಹಿಳೆಯರ ವಿಶೇಷ ಕಾಳಜಿ ವಹಿಸುವುದಾಗಿ ಘೊಷಿಸಿದೆ. ಈ ಕುರಿತು ಮಾತನಾಡಿದ ಸ್ವಿಗ್ಗಿ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಗಿರೀಶ್ ಮೆನನ್, ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಗೂ ಅತಿಹೆಚ್ಚು ಅತ್ಯಮೂಲ್ಯ ಸಮಯ. ಈ ಅವಧಿಯನ್ನು ಪ್ರಶಾಂತತೆಯಿಂದ ಮಗುವಿನೊಟ್ಟಿಗೆ ಕಳೆಯುವುದು ಅವರ ಕರ್ತವ್ಯ. ಹೀಗಾಗಿ ಸ್ವಿಗ್ಗಿ ಮಾಮ್‌ ಮೆಂಟಮ್‌:2.0 ಜಾರಿಗೆ ತಂದಿದ್ದು, ಹಲವು ಸೌಲಭ್ಯಗಳನ್ನು ನೀಡಿದೆ. ಹೆರಿಗೆ ಪೂರ್ವ ಬೆಂಬಲ … Continue reading ಮಹಿಳಾ ಉದ್ಯೋಗಿಗಳಿಗೆ ‘ಮಾಮ್‌ ಮೆಂಟಮ್‌:2.0’ ಕಾರ್ಯಕ್ರಮ ಪರಿಚಯಿಸಿದ ‘ಸ್ವಿಗ್ಗಿ ಸಂಸ್ಥೆ’