“ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು” : ನವರಾತ್ರಿಯಲ್ಲಿ ಮೈ ಮರೆತ ಸ್ವಾಮೀಜಿ ಮಾಡಿದ್ದೇನು ಗೊತ್ತೇ..?

ಡಿಜಿಟಲ್ ಡೆಸ್ಕ್ : ರಾಜ್ಯದಾದ್ಯಂತ ನವರಾತ್ರಿ ಹಬ್ಬವನ್ನು ಸಡಗರ, ಭಕ್ತಿಯಿಂದ ಭಕ್ತರು ಆಚರಿಸುತ್ತಿದ್ದಾರೆ. ನವರಾತ್ರಿಯ ಶುಭ ಸಂದರ್ಭದಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತಿದೆ. ಆದರೆ , ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೋ ಕಾಲ್ಡ್ ಸ್ವಾಮೀಜಿಯೋರ್ವ ಅಸಭ್ಯವಾಗಿ ನೃತ್ಯ ಮಾಡಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು. ಧಾರವಾಡ ತಾಲೂಕಿನ ನಿಗದಿ ಬಳಿ ಇರುವ ಅಂಬಾವನ ಮಠದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಠದ ಸ್ವಾಮೀಜಿ ತನ್ನನ್ನು ತಾನು ಮೈ ಮರೆತು ವೇದಿಕೆ ಮೇಲೆ … Continue reading “ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು” : ನವರಾತ್ರಿಯಲ್ಲಿ ಮೈ ಮರೆತ ಸ್ವಾಮೀಜಿ ಮಾಡಿದ್ದೇನು ಗೊತ್ತೇ..?