BIGG NEWS: ಸಸ್ಪೆಂಡ್‌ ಆಗಿದ್ದ ಇನ್ಸ್​ಪೆಕ್ಟರ್​ ನಂದೀಶ್ ಹೃದಯಾಘಾತದಿಂದ ಸಾವು; ಅಮಾನತು ಆಗಿದ್ದ ಕಾರಣ ಬಿಚ್ಚಿಟ್ಟ ಆರಗ ಜ್ಞಾನೇಂದ್ರ

ಬೆಂಗಳೂರು ಕಳೆದ ಎರಡು ದಿನಗಳ ಹಿಂದೆ ಅಮಾನತುಗೊಂಡಿದ್ದ ಇನ್ಸ್‌ ಪೆಕ್ಟರ್‌ ನಂದೀಶ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. BIGG NEWS: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಪ್ರಮೋದ್‌ ಮುತಾಲಿಕ್‌ ಖಚಿತ; ಯಾವ ಪಕ್ಷದಿಂದ ಗೊತ್ತಾ? ಇಲ್ಲಿದೆ ಮಾಹಿತಿ   ಆದರೆ ನಂದೀಶ್‌ ಅವರು ಅಮಾನತು ಮಾಡಿರುವ ಕುರಿತು ಗೊಂದಲ ಮೂಡಿತ್ತು. ಇದಕ್ಕೆ ಈಗ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.ಹೃದಯಾಘಾತದಿಂದ ನಂದೀಶ್‌ ನಿಧನರಾಗಿದ್ದಾರೆಂದು ಮಾಹಿತಿ ಇದೆ. ಆದರೆ ಯಾವ್ಯಾವುದಕ್ಕೋ ಲಿಂಕ್​ ಮಾಡಿ ಮಾತಾಡುವುದು ಸರಿಯಲ್ಲ. ಕ್ಯಾಬರೆ, ಇಸ್ಪೀಟ್​ ಕ್ಲಬ್, ಕ್ಯಾಸಿನೋ ಬಂದಾಗಬೇಕೆಂದು … Continue reading BIGG NEWS: ಸಸ್ಪೆಂಡ್‌ ಆಗಿದ್ದ ಇನ್ಸ್​ಪೆಕ್ಟರ್​ ನಂದೀಶ್ ಹೃದಯಾಘಾತದಿಂದ ಸಾವು; ಅಮಾನತು ಆಗಿದ್ದ ಕಾರಣ ಬಿಚ್ಚಿಟ್ಟ ಆರಗ ಜ್ಞಾನೇಂದ್ರ