BREAKING NEWS : ರಾಜ್ಯದಲ್ಲಿ ಹಲವೆಡೆ ʻವಿಧ್ವಂಸಕ ಕೃತ್ಯಕ್ಕೆʼ ಷಡ್ಯಂತ್ರ : ಶಿವಮೊಗ್ಗದಲ್ಲಿ ಇಬ್ಬರು ಐಸಿಸ್‌ ಉಗ್ರರ ಬಂಧನ

ಶಿವಮೊಗ್ಗ : ಇದು ದೇಶವೇ ಬೆಚ್ಚಿಬೀಳಿಸುವ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾದ ಬೆನ್ನಲ್ಲೇ ಇದೀಗ ಮಲೆನಾಡಿದ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಶಂಕಿತ ಉಗ್ರ ಯಾಸಿನ್ ಹಾಗೂ ಮಾಜ್ ಎನ್ನುವವನ್ನು ಅರೆಸ್ಟ್‌ ಮಾಡಲಾಗಿದೆ. ಒಟ್ಟು ಮೂವರ ಮೇಲೆ ಎಫ್‌ ಐಆರ್‌ ದಾಖಲಿಸಲಾಗಿದೆ. ಶಿವಮೊಗ್ಗ ದಲ್ಲಿ ಕೂತು ರಾಜ್ಯದ ಹಲವೆಡೆ ಬಾಂಬ್‌ ಬ್ಲಾಸ್ಟ್‌ ಹಾಗೂ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಐಸಿಎಸ್‌ ಉಗ್ರರ ಜತೆಗೆ ಮಂಗಳೂರು-ಶಿವಮೊಗ್ಗ ಲಿಂಕ್‌ ಕೂಡ ಹೊಂದಿದ ಒಟ್ಟು ಮೂವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ರಾಜ್ಯದ ಹಲವು ಕಡೆ ಬಾಂಬ್‌ … Continue reading BREAKING NEWS : ರಾಜ್ಯದಲ್ಲಿ ಹಲವೆಡೆ ʻವಿಧ್ವಂಸಕ ಕೃತ್ಯಕ್ಕೆʼ ಷಡ್ಯಂತ್ರ : ಶಿವಮೊಗ್ಗದಲ್ಲಿ ಇಬ್ಬರು ಐಸಿಸ್‌ ಉಗ್ರರ ಬಂಧನ