ಮಲ್ಲೇಶ್ವರಂನಲ್ಲಿ ಸುಶಾಸನ ಮಾಸ: ಡಿ.24ರ ‘ಮಧ್ಯರಾತ್ರಿ ವಾಕಥಾನ್’ಗೆ ನೋಂದಣಿ ಆರಂಭ
ಬೆಂಗಳೂರು: ದಿವಂಗತ ಪ್ರಧಾನಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಡಿ.24ರ (ಶನಿವಾರ) ಮಧ್ಯರಾತ್ರಿ ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ. ಆಸಕ್ತರು https://prod.racetime.in/event/nmw2022 ಇಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. BIG NEWS: ರಾಜ್ಯದ ಆಟೋ, ಟ್ಯಾಕ್ಸಿ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್: ಆಯುಷ್ಮಾನ್ ಯೋಜನೆ ಜಾರಿ, ಉಚಿತ ಚಿಕಿತ್ಸೆ ಬುಧವಾರ ಈ ವಿಚಾರ ತಿಳಿಸಿರುವ ಅವರು, ಸಾವಿರಾರು ಜನ ಭಾಗವಹಿಸಲಿರುವ ಈ ವಾಕಥಾನ್ ಅಂದು ರಾತ್ರಿ … Continue reading ಮಲ್ಲೇಶ್ವರಂನಲ್ಲಿ ಸುಶಾಸನ ಮಾಸ: ಡಿ.24ರ ‘ಮಧ್ಯರಾತ್ರಿ ವಾಕಥಾನ್’ಗೆ ನೋಂದಣಿ ಆರಂಭ
Copy and paste this URL into your WordPress site to embed
Copy and paste this code into your site to embed