BREAKING : 2022ರ ಐಸಿಸಿ ವರ್ಷದ ಟಿ20 ಕ್ರಿಕೆಟರ್ ಪ್ರಶಸ್ತಿಗೆ ‘ಸೂರ್ಯಕುಮಾರ್ ಯಾದವ್’ ಆಯ್ಕೆ

ನವದೆಹಲಿ : ಭಾರತದ ಸೂರ್ಯಕುಮಾರ್ ಯಾದವ್ 2023ರ ಐಸಿಸಿ ಪುರುಷರ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ಹಿಂದೆ 2022ರಲ್ಲಿ ಈ ಗೌರವವನ್ನ ಪಡೆದ 33 ವರ್ಷದ ಆಟಗಾರ, 2023ರಲ್ಲಿ ಕಿರು ಸ್ವರೂಪದಲ್ಲಿ ಛಾಪು ಮೂಡಿಸುವುದನ್ನ ಮುಂದುವರಿಸಿದರು. ಸೂರ್ಯಕುಮಾರ್ 17 ಇನ್ನಿಂಗ್ಸ್ಗಳಿಂದ 48.86 ಸರಾಸರಿ ಮತ್ತು 155.95 ಸ್ಟ್ರೈಕ್ ರೇಟ್ನೊಂದಿಗೆ 733 ರನ್ ಗಳಿಸಿದ್ದಾರೆ. ಅವರ ಸ್ಥಿರ ಮತ್ತು ಪರಿಣಾಮಕಾರಿ ಪ್ರದರ್ಶನಗಳು ಅವರನ್ನ ವರ್ಷದ ಅತ್ಯುತ್ತಮ ಟಿ20 ಕ್ರಿಕೆಟಿಗರಲ್ಲಿ ಒಬ್ಬರೆಂದು ಗುರುತಿಸಿವೆ. ಭಾರತದ ಯುವ ಆರಂಭಿಕ ಬ್ಯಾಟ್ಸ್ಮನ್ … Continue reading BREAKING : 2022ರ ಐಸಿಸಿ ವರ್ಷದ ಟಿ20 ಕ್ರಿಕೆಟರ್ ಪ್ರಶಸ್ತಿಗೆ ‘ಸೂರ್ಯಕುಮಾರ್ ಯಾದವ್’ ಆಯ್ಕೆ