‘ICC T20 Ranking’ನಲ್ಲಿ ಭಾರತಕ್ಕೆ ಅಗ್ರ ಸ್ಥಾನ, ಪ್ರಜ್ವಲಿಸಿದ ‘ಸೂರ್ಯ’ಕುಮಾರ್.!  

ನವದೆಹಲಿ : ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಇನ್ನಿಂಗ್ಸ್ ತೋರಿಸಿದ್ದು, ಟಿ20 ಶ್ರೇಯಾಂಕದಲ್ಲಿ ಲಾಭ ತಂದುಕೊಟ್ಟಿತು. ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ಟಿ20 ಬ್ಯಾಟ್ಸ್‌ಮನ್ ಶ್ರೇಯಾಂಕದ ಪ್ರಕಾರ, ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಸೂರ್ಯಕುಮಾರ್ ಯಾದವ್ 859 ಅಂಕ ಪಡೆದಿದ್ದು, ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಸೂರ್ಯ ವಿಶೇಷ ಪ್ರದರ್ಶನ ತೋರದ ಕಾರಣ ಶ್ರೇಯಾಂಕದಲ್ಲಿ 10 ಅಂಕ ಕಳೆದುಕೊಂಡಿದ್ದಾರೆ. ಆದ್ರೆ, ಇನ್ನೂ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮೊಹಮ್ಮದ್ ರಿಜ್ವಾನ್, ಬಾಬರ್‌ನ ಶ್ರೇಣಿ ಏನು? ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ನಾಯಕ … Continue reading ‘ICC T20 Ranking’ನಲ್ಲಿ ಭಾರತಕ್ಕೆ ಅಗ್ರ ಸ್ಥಾನ, ಪ್ರಜ್ವಲಿಸಿದ ‘ಸೂರ್ಯ’ಕುಮಾರ್.!