ರಾಜ್ಯದಲ್ಲಿ ಈವರೆಗೆ 1,19,65,700 ಮನೆಗಳ ಸಮೀಕ್ಷೆ | Case Survey
ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿ ಸಮೀಕ್ಷೆಯನ್ನು ಅಕ್ಟೋಬರ್.18ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರ ನಡುವೆ ರಾಜ್ಯದಲ್ಲಿ ಇದುವರೆಗೆ 1,19,65,700 ಸಮೀಕ್ಷೆಯನ್ನು ಮಾಡಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಒಟ್ಟು ಮನೆಗಳ ಗುರಿ:1,43,77,978 ಮಾಡಲಾಗಿದೆ. ಮನೆಗಳ ಸಮೀಕ್ಷೆ ನೆನ್ನೆಯವರೆಗೆ ಪ್ರಗತಿ: 1,16,08,503 ಆಗಿದೆ. ಮನೆಗಳ ಸಮೀಕ್ಷೆ ಇಂದಿನ ಪ್ರಗತಿ: 3,57,197 ಆಗಿದೆ. ಒಟ್ಟು ಮನೆಗಳ ಸಮೀಕ್ಷೆ ಪ್ರಗತಿ: 1,19,65,700 ಆಗಿದೆ. ಶೇಕಡಾವಾರು ಪ್ರಗತಿ: 83.2% ಆಗಿದೆ. ಒಟ್ಟು ಜನಸಂಖ್ಯೆ: 4,47,34,261 ಆಗಿದೆ ಎಂದಿದೆ. ಇನ್ನೂ GBA (ಗ್ರೇಟರ್ ಬೆಂಗಳೂರು) ಪ್ರಗತಿಯು ಒಟ್ಟು ಮನೆಗಳ ಗುರಿ:39,82,335 … Continue reading ರಾಜ್ಯದಲ್ಲಿ ಈವರೆಗೆ 1,19,65,700 ಮನೆಗಳ ಸಮೀಕ್ಷೆ | Case Survey
Copy and paste this URL into your WordPress site to embed
Copy and paste this code into your site to embed