ಬಾಡಿಗೆ ತಾಯಂದಿರಿಗೂ ‘ಹೆರಿಗೆ ರಜೆ’ ಪಡೆಯುವ ಹಕ್ಕಿದೆ : ಹೈಕೋರ್ಟ್ ಮಹತ್ವದ ಆದೇಶ
ನವದೆಹಲಿ : 2020ರಲ್ಲಿ ಒಡಿಶಾ ಹಣಕಾಸು ಸೇವೆಯ (OFS) ಮಹಿಳಾ ಅಧಿಕಾರಿ ಸುಪ್ರಿಯಾ ಜೆನಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಒಡಿಶಾ ಹೈಕೋರ್ಟ್ನ ನ್ಯಾಯಮೂರ್ತಿ ಎಸ್.ಕೆ.ಪಾಣಿಗ್ರಾಹಿ ಅವರ ಏಕಸದಸ್ಯ ಪೀಠವು ಜೂನ್ 25 ರಂದು ಈ ತೀರ್ಪು ನೀಡಿದೆ. ಬಾಡಿಗೆ ತಾಯ್ತನದ ಮೂಲಕ ತಾಯಂದಿರಾಗುವ ಮಹಿಳಾ ಉದ್ಯೋಗಿಗಳು ಇತರ ಮಹಿಳೆಯರಿಗೆ ಸಮಾನವಾಗಿ ಹೆರಿಗೆ ರಜೆ ಮತ್ತು ಇತರ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಹಿಳೆಗೆ ಹೆರಿಗೆ ರಜೆ ನೀಡಿಲ್ಲ.! ಸುಪ್ರಿಯಾ ಜೆನಾ ಬಾಡಿಗೆ ತಾಯ್ತನದ ಮೂಲಕ … Continue reading ಬಾಡಿಗೆ ತಾಯಂದಿರಿಗೂ ‘ಹೆರಿಗೆ ರಜೆ’ ಪಡೆಯುವ ಹಕ್ಕಿದೆ : ಹೈಕೋರ್ಟ್ ಮಹತ್ವದ ಆದೇಶ
Copy and paste this URL into your WordPress site to embed
Copy and paste this code into your site to embed