ಅಚ್ಚರಿಯಾದ್ರು ಸತ್ಯ ; ಹೆಚ್ಚು ಹಣ ಗಳಿಸೋದ್ಹೇಗೆ ‘ChatGPT’ಗೆ ಕೇಳಿ, ಒಂದೇ ದಿನದಲ್ಲಿ ‘ಮಿಲಿಯನೇರ್’ ಆದಾ ವ್ಯಕ್ತಿ.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಸ್ಟಾರ್ಟ್‌ಅಪ್‌ಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಸ್ಟಾರ್ಟ್‌ಅಪ್‌ಗಳನ್ನ ಸ್ಥಾಪಿಸಿದ ಕೆಲವೇ ತಿಂಗಳುಗಳಲ್ಲಿ ಅವ್ರಲ್ಲಿ ಕೆಲವರು ಮಿಲಿಯನೇರ್ ಆಗುವುದನ್ನ ನಾವು ನೋಡಿದ್ದೇವೆ. ಅದ್ರಂತೆ, ಒಂದೇ ದಿನದಲ್ಲಿ ಲಕ್ಷಾಂತರ ಮೌಲ್ಯದ ಕಂಪನಿಯನ್ನ ನಿರ್ಮಿಸಿದವರನ್ನ ನೀವು ನೋಡಿದ್ದೀರಾ.? ಅದನ್ನ ನಂಬೋಕು ಸಾಧ್ಯವಿಲ್ಲ ಅಲ್ವಾ. ಆದ್ರೆ, ಇದು ಸಾಧ್ಯವಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಹಾಯದಿಂದ ವ್ಯಕ್ತಿಯೊಬ್ಬರು ಈ ಅದ್ಭುತ ಸಾಧನೆ ಮಾಡಿದ್ದಾರೆ. ಇಷ್ಟಕ್ಕೂ ಆತ ಮಾಡಿದ್ದೇನು.? ಹೆಚ್ಚು ಹಣ ಗಳಿಸುವುದು ಹೇಗೆ.? ಕೃತಕ ಬುದ್ಧಿಮತ್ತೆಯ ಸಾಧನವಾದ … Continue reading ಅಚ್ಚರಿಯಾದ್ರು ಸತ್ಯ ; ಹೆಚ್ಚು ಹಣ ಗಳಿಸೋದ್ಹೇಗೆ ‘ChatGPT’ಗೆ ಕೇಳಿ, ಒಂದೇ ದಿನದಲ್ಲಿ ‘ಮಿಲಿಯನೇರ್’ ಆದಾ ವ್ಯಕ್ತಿ.!