BIGG BREAKING NEWS : ಅಂತಾರಾಷ್ಟ್ರೀಯ ಕ್ರಿಕೆಟ್ `ಸುರೇಶ್ ರೈನಾ’ ನಿವೃತ್ತಿ ಘೋಷಣೆ

ಮುಂಬೈ : ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ದೇಶೀಯ ಕ್ರಿಕೆಟ್ನಲ್ಲಿ ಉತ್ತರ ಪ್ರದೇಶಕ್ಕಾಗಿ ಆಡುವುದಿಲ್ಲ. ರೈನಾ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಮತ್ತು ಬೋವಾಗೆ ಮಾಹಿತಿ ನೀಡಿದ್ದಾರೆ. ಟೀಂ ಇಡಿಯಾ ಆಲ್‌ ರೌಂಡರ್‌ ಆಗಿದ್ದ ಕ್ರಿಕೆಟಿಗ ಸುರೇಶ್‌ ರೈನಾ ಎಲ್ಲ ರೀತಿಯ ಕ್ರಿಕೆಟ್‌ಗೂ ಸುರೇಶ್‌ ರೈನಾ ಗುಡ್‌ ಬೈ ಹೇಳಿದ್ದಾರೆ. BIGG BREAKING NEWS: ಮೈಸೂರು ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ –ಜೆಡಿಎಸ್ ಮೈತ್ರಿ : ಬಿಜೆಪಿಗೆ … Continue reading BIGG BREAKING NEWS : ಅಂತಾರಾಷ್ಟ್ರೀಯ ಕ್ರಿಕೆಟ್ `ಸುರೇಶ್ ರೈನಾ’ ನಿವೃತ್ತಿ ಘೋಷಣೆ