BREAKING NEWS : ಸುರತ್ಕಲ್‌ ʻಫಾಝಿಲ್ ಹತ್ಯೆʼ ಪ್ರಕರಣ : ಕೊಲೆಗಡುಕರಿಗೆ ಆಶ್ರಯ ನೀಡಿದ ʻ ಬಂಟ್ವಾಳದ ಹರ್ಷಿತ್‌ಗೆ ಜಾಮೀನುʼ

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಗಳು ಆತಂಕ ಸೃಷ್ಟಿಸಿದ್ದವು. ಈ ಪೈಕಿ ಜುಲೈ 28 ರಂದು ಸುರತ್ಕಲ್​ನ ಮಂಗಳಪೇಟೆಯಲ್ಲಿ ಫಾಝಿಲ್ ಹತ್ಯೆಗೈದ ಕೊಲೆಗಡುಕ ಆರೋಪಿಗಳಿಗೆ ಆಶ್ರಯ ನೀಡಿದ ಬಂಟ್ವಾಳದ ಹರ್ಷಿತ್‌ಗೆ ನ್ಯಾಯಾಲಯದಿಂದ ಜಾಮೀನು ದೊರೆತಿದೆ. BIGG NEWS : ವಿಮ್ಸ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳ ಸಾವು ಪ್ರಕರಣ : ಸ್ಥಾನಿಕ ವೈದ್ಯಾಧಿಕಾರಿ ಸೇರಿ ನಾಲ್ವರಿಗೆ ನೋಟಿಸ್  ಫಾಝಿಲ್ ಹತ್ಯೆಗೈದ ಆರೋಪಿಗಳನ್ನು ಬಂಧಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಇವರಿಗೆ ಆಶ್ರಯ ನೀಡಿದ ಬಂಟ್ವಾಳದ ಹರ್ಷಿತ್​ನನ್ನೂ ಸಹ … Continue reading BREAKING NEWS : ಸುರತ್ಕಲ್‌ ʻಫಾಝಿಲ್ ಹತ್ಯೆʼ ಪ್ರಕರಣ : ಕೊಲೆಗಡುಕರಿಗೆ ಆಶ್ರಯ ನೀಡಿದ ʻ ಬಂಟ್ವಾಳದ ಹರ್ಷಿತ್‌ಗೆ ಜಾಮೀನುʼ