ಸೂರತ್’ನಲ್ಲಿ ರೂಪದರ್ಶಿ ಆತ್ಮಹತ್ಯೆ : IPL ಕ್ರಿಕೆಟಿಗ ‘ಅಭಿಷೇಕ್ ಶರ್ಮಾ’ಗೆ ಸಮನ್ಸ್

ಸೂರತ್ : 28 ವರ್ಷದ ರೂಪದರ್ಶಿ ತಾನಿಯಾ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಪ್ರಮುಖ ಕ್ರಿಕೆಟಿಗ ಅಭಿಷೇಕ್ ಶರ್ಮಾ ಅವರಿಗೆ ಸೂರತ್ ಪೊಲೀಸರು ವಿಚಾರಣಾ ಸಮನ್ಸ್ ಜಾರಿ ಮಾಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಯನ್ನ ಪ್ರತಿನಿಧಿಸುವ ಅಭಿಷೇಕ್ ಶರ್ಮಾ ಅವರನ್ನ ವಿಚಾರಣೆಗೆ ಕರೆಯಲಾಗಿದ್ದು, ತಾನಿಯಾ ಅವರಿಂದ ಕರೆ ಸ್ವೀಕರಿಸಿದ ಕೊನೆಯ ವ್ಯಕ್ತಿ ಇವರೇ ಎಂದು ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾನಿಯಾ ಸಿಂಗ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಆಲ್ರೌಂಡರ್ ಅಭಿಷೇಕ್ ಶರ್ಮಾ … Continue reading ಸೂರತ್’ನಲ್ಲಿ ರೂಪದರ್ಶಿ ಆತ್ಮಹತ್ಯೆ : IPL ಕ್ರಿಕೆಟಿಗ ‘ಅಭಿಷೇಕ್ ಶರ್ಮಾ’ಗೆ ಸಮನ್ಸ್