58 ವರ್ಷ ಪೂರ್ಣಗೊಂಡ ‘BMTC ನೌಕರ’ರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪಿಂಚಣಿ ಸೌಲಭ್ಯ’ದ ಆದೇಶ ಪತ್ರ
ಬೆಂಗಳೂರು: 58 ವರ್ಷ ಪೂರ್ಣಗೊಂಡ ನೌಕರರಿಗೆ “ಪ್ರಯಾಸ್” ಯೋಜನೆ ಅಡಿಯಲ್ಲಿ ಪಿಂಚಣಿ ಸೌಲಭ್ಯ ಆದೇಶ ಪತ್ರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ವಿತರಿಸಿದರು. ಬೆಂ.ಮ.ಸಾ.ಸಂಸ್ಥೆಯು ಬೆಂಗಳೂರು ನಗರದ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ 49 ಘಟಕಗಳಿಂದ ವಿವಿಧ ಮಾದರಿಯ ಬಸ್ಸುಗಳನ್ನು ಆಚರಣೆ ಮಾಡುವ ಮೂಲಕ ಸುರಕ್ಷಿತ ಮತ್ತು ಆರಾಮದಾಯಕ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಬೆಂ.ಮ.ಸಾ.ಸಂಸ್ಥೆಯು ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಮುಖ ಯೋಜನೆಯಾದ ‘ಶಕ್ತಿ ಯೋಜನೆʼ- ಮಹಿಳೆಯರಿಗೆ ಉಚಿತ ಪ್ರಯಾಣ’ವನ್ನು 11 ಜೂನ್ 2023 ರಂದು ಪ್ರಾರಂಭಿಸಿದಾಗಿನಿಂದ ಯಶಸ್ವಿಯಾಗಿ ಜಾರಿಗೊಳಿಸಿದೆ. … Continue reading 58 ವರ್ಷ ಪೂರ್ಣಗೊಂಡ ‘BMTC ನೌಕರ’ರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪಿಂಚಣಿ ಸೌಲಭ್ಯ’ದ ಆದೇಶ ಪತ್ರ
Copy and paste this URL into your WordPress site to embed
Copy and paste this code into your site to embed