BIG NEWS: ಇಂದು ‘ಹಿಂದುಳಿದ ವರ್ಗ’ಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ‘ಸುಪ್ರೀಂ ಕೋರ್ಟ್’ನಿಂದ ಮಹತ್ವದ ತೀರ್ಪು  ಪ್ರಕಟ

ನವದೆಹಲಿ: ಹಿಂದುಳಿದ ವರ್ಗದವರಿಗೆ ( backward classes ) ಶಿಕ್ಷಣ ಮತ್ತು ಉದ್ಯೋಗದಲ್ಲಿ ಆರ್ಥಿಕವಾಗಿ ( EWS) ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಕುರಿತಂತೆ ಸಂವಿಧಾನದ 103ನೇ ತಿದ್ದುಪಡಿಯ ಸಾಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ನೀಂದ ( Supreme Court ) ಮಹತ್ವದ ತೀರ್ಪು ಇಂದು ಪ್ರಕಟವಾಗಲಿದೆ. ಹೀಗಾಗಿ ಎಲ್ಲರ ಚಿತ್ತ, ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನತ್ತ ನೆಟ್ಟಿದೆ. BIGG NEWS : ರಾಜ್ಯದ ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಶೀಘ್ರವೇ `ಡೀಸೆಲ್ ಸಬ್ಸಿಡಿ’ ಖಾತೆಗೆ … Continue reading BIG NEWS: ಇಂದು ‘ಹಿಂದುಳಿದ ವರ್ಗ’ಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ‘ಸುಪ್ರೀಂ ಕೋರ್ಟ್’ನಿಂದ ಮಹತ್ವದ ತೀರ್ಪು  ಪ್ರಕಟ