ನವದೆಹಲಿ: ‘XXX’ ವೆಬ್ ಸೀರಿಸ್‌ನಲ್ಲಿ ಆಕ್ಷೇಪಾರ್ಹ ವಿಷಯಗಳ ಕುರಿತು ನಿರ್ಮಾಪಕಿ ಏಕ್ತಾ ಕಪೂರ್(Ekta Kapoor) ವಿರುದ್ಧ ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆ ತೆಗೆದುಕೊಂಡಿದೆ. ಏಕ್ತಾ ಕಪೂರ್ ಅವರು ದೇಶದ ಯುವ ಪೀಳಿಗೆಯ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದೆ. ತನ್ನ ಒಟಿಟಿ ಪ್ಲಾಟ್‌ಫಾರ್ಮ್ ಎಎಲ್‌ಟಿ ಬಾಲಾಜಿಯಲ್ಲಿ ಪ್ರಸಾರವಾದ ವೆಬ್ ಸರಣಿಯಲ್ಲಿ ಸೈನಿಕರನ್ನು ಅವಮಾನಿಸಿದ ಮತ್ತು ಅವರ ಕುಟುಂಬದವರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತನ್ನ ವಿರುದ್ಧ ಹೊರಡಿಸಲಾದ ಬಂಧನ ವಾರಂಟ್‌ಗಳನ್ನು ಪ್ರಶ್ನಿಸಿ ಏಕ್ತಾ ಕಪೂರ್ ಸಲ್ಲಿಸಿದ ಅರ್ಜಿಯನ್ನು … Continue reading ‘XXX’ ವೆಬ್ ಸೀರಿಸ್: ʻನೀವು ಯುವಕರ ಮನಸ್ಸನ್ನು ಹಾಳುಮಾಡುತ್ತಿದ್ದೀರಿʼ, ನಿರ್ಮಾಪಕಿ ʻಏಕ್ತಾ ಕಪೂರ್ʼಗೆ ಸುಪ್ರಿಂ ಕೋರ್ಟ್ ತರಾಟೆ
Copy and paste this URL into your WordPress site to embed
Copy and paste this code into your site to embed