ನವದೆಹಲಿ: ದಶಕದ ಕಾಲ ನಡೆದ ದಂಪತಿಗಳ ನಡುವಿನ ಸುದೀರ್ಘ ಕಾನೂನು ಸಮರವನ್ನು ‘ವೈವಾಹಿಕ ಮಹಾಭಾರತ’ ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, ಈ ವಿವಾದಕ್ಕೆ ಕೊನೆಗೂ ತೆರೆ ಎಳೆದಿದೆ. ತನ್ನ ಕಾನೂನು ಜ್ಞಾನವನ್ನು ದುರುಪಯೋಗಪಡಿಸಿಕೊಂಡು ಪತ್ನಿ ಮತ್ತು ಆಕೆಯ ಕುಟುಂಬದ ವಿರುದ್ಧ ಬರೋಬ್ಬರಿ 80ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದ ವಕೀಲ ಪತಿಗೆ ನ್ಯಾಯಾಲಯವು 5 ಕೋಟಿ ರೂಪಾಯಿ ಪರಿಹಾರ (Alimony) ನೀಡುವಂತೆ ಆದೇಶಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು … Continue reading BIG NEWS: ‘ಕಾನೂನು ಅಸ್ತ್ರ’ವನ್ನೇ ದುರುಪಯೋಗಪಡಿಸಿಕೊಂಡ ವಕೀಲ ಪತಿಗೆ ಸುಪ್ರೀಂ ಶಾಕ್: 80 ಕೇಸ್‌ಗಳು ರದ್ದು, 5 ಕೋಟಿ ದಂಡ!
Copy and paste this URL into your WordPress site to embed
Copy and paste this code into your site to embed