ಲಾಲು ಪ್ರಸಾದ್ ಯಾದವ್‌ಗೆ ಸುಪ್ರೀಂ ಶಾಕ್: ‘ಲ್ಯಾಂಡ್ ಫಾರ್ ಜಾಬ್’ CBI ಕೇಸ್ ರದ್ದುಪಡಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

ನವದೆಹಲಿ: ಬಹುಚರ್ಚಿತ ‘ಲ್ಯಾಂಡ್ ಫಾರ್ ಜಾಬ್’ (ಉದ್ಯೋಗಕ್ಕಾಗಿ ಭೂಮಿ ನೀಡಿದ ಹಗರಣ) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಹಾಗೂ ಆರ್‌ಜೆಡಿ ಸುಪ್ರೀಂ ಲಾಲು ಪ್ರಸಾದ್ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಕಾನೂನು ಹಿನ್ನಡೆ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್ (FIR) ಮತ್ತು ಚಾರ್ಜ್‌ಶೀಟ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಲಯದ ಪ್ರಮುಖಾಂಶಗಳು: ವಿಚಾರಣೆಗೆ ಅಸ್ತು: ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು … Continue reading ಲಾಲು ಪ್ರಸಾದ್ ಯಾದವ್‌ಗೆ ಸುಪ್ರೀಂ ಶಾಕ್: ‘ಲ್ಯಾಂಡ್ ಫಾರ್ ಜಾಬ್’ CBI ಕೇಸ್ ರದ್ದುಪಡಿಸಲು ಸುಪ್ರೀಂ ಕೋರ್ಟ್ ನಿರಾಕರಣೆ