4 ತಿಂಗಳೊಳಗೆ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಿ – ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಡೆಡ್ ಲೈನ್.!

ನವದೆಹಲಿ : ಪೊಲೀಸ್ ಠಾಣೆಗಳಲ್ಲಿ ನೀಡಲಾಗುತ್ತಿರುವಂತ ಕಿರುಕುಳ ತಪ್ಪಿಸುವಂತ ಸಲುವಾಗಿ ದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೂ ಆದೇಶಿಸಿದೆ. ಈ ಕುರಿತಂತೆ ಪೊಲೀಸ್ ಕಸ್ಟಡಿಯಲ್ಲಿ ನೀಡಲಾಗುತ್ತಿರುವಂತ ಕಿರುಕುಳ ಪ್ರಕರಣ ಕುರಿತಂತೆ ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ಕೆ.ಎಂ.ಜೋಸೆಫ್ ಮತ್ತು ಅನಿರುದ್ಧ ಬೋಸ್ ಅವರ ವಿಭಾಗೀಯ ಪೀಠವು, ಪೊಲೀಸ್ ಕಸ್ಟಡಿಯಲ್ಲಿರುವಂತವರ ಕಿರುಕುಳ ತಡೆಗಟ್ಟುವ ಸಂಬಂಧ, ದೊಡ್ಡ ರಾಜ್ಯಗಳಾದಂತ ಉತ್ತರ ಪ್ರದೇಶಕ್ಕೆ 9 ತಿಂಗಳು ಹಾಗೂ ಮಧ್ಯಪ್ರದೇಶಕ್ಕೆ 8 ತಿಂಗಳಲ್ಲಿ … Continue reading 4 ತಿಂಗಳೊಳಗೆ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಿ – ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಡೆಡ್ ಲೈನ್.!