‘ಬಾಬಾ ರಾಮ್ ದೇವ್’ಗೆ ತಪ್ಪದ ಸಂಕಷ್ಟ ; ‘ಸುಪ್ರೀಂ ಕೋರ್ಟ್’ನಿಂದ ಶೋಕಾಸ್ ನೋಟಿಸ್

ನವದೆಹಲಿ : ಪತಂಜಲಿ ಸಂಸ್ಥೆಯು ತಪ್ಪು ಮಾಹಿತಿ ನೀಡಿದ ಜಾಹೀರಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಬಾಬಾ ರಾಮ್ ದೇವ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ನ್ಯಾಯಾಂಗ ನಿಂದನೆ ಪ್ರಕ್ರಿಯೆಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸದ ಪತಂಜಲಿ ಆಯುರ್ವೇದ ಮತ್ತು ಅದರ ಎಂಡಿ ಆಚಾರ್ಯ ಬಾಲಕೃಷ್ಣನ್ ಅವರನ್ನ ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್, “ಪರಿಣಾಮಗಳು ಅನುಸರಿಸುತ್ತವೆ” ಎಂದು ಹೇಳಿದೆ. ಕಂಪನಿಯ ಉತ್ಪನ್ನಗಳ ಜಾಹೀರಾತು ಮತ್ತು ಅವುಗಳ ಔಷಧೀಯ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ … Continue reading ‘ಬಾಬಾ ರಾಮ್ ದೇವ್’ಗೆ ತಪ್ಪದ ಸಂಕಷ್ಟ ; ‘ಸುಪ್ರೀಂ ಕೋರ್ಟ್’ನಿಂದ ಶೋಕಾಸ್ ನೋಟಿಸ್