ಶಾಲೆಗಳಿಗೆ ‘ಪಠ್ಯಪುಸ್ತಕ’ ಪೂರೈಕೆ ಸಮಸ್ಯೆಯಾಗಿಲ್ಲ – ಶಿಕ್ಷಣ ಇಲಾಖೆಯ ಸ್ಪಷ್ಟನೆ
ಬೆಂಗಳೂರು: ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಅರ್ಧ ವರ್ಷವಾದರೂ ಪಠ್ಯಪುಸ್ತಕ ( Text Book ) ಪೂರೈಕೆ ಆಗಿಲ್ಲ ಎಂಬುದು ಸುಳ್ಳು. ಬೇಡಿಕೆ ಸಲ್ಲಿಸದ ಖಾಸಗೀ ಶಾಲೆಯಲ್ಲಿ ಸಮಸ್ಯೆ ಆಗಿದೆ ಹೊರತು, ಬೇರೆ ಎಲ್ಲಿಯೂ ಆಗಿಲ್ಲ ಎಂಬುದಾಗಿ ಶಿಕ್ಷಣ ಇಲಾಖೆ ( Education Department ) ಸ್ಪಷ್ಟ ಪಡಿಸಿದೆ. ಈ ಬಗ್ಗೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಠೀಕರಣ ಬಿಡುಗಡೆ ಮಾಡಿದ್ದು, 2022-23ನೇ ಸಾಲಿಗೆ SATS ಮೂಲಕ ಬೇಡಿಕೆಯನ್ನು ಡಿಸೆಂಬರ್-2021ರ ತಿಂಗಳಿನಲ್ಲಿ ಪಡೆದು, ಸರ್ಕಾರಿ ಮತ್ತು ಅನುದಾನಿತ … Continue reading ಶಾಲೆಗಳಿಗೆ ‘ಪಠ್ಯಪುಸ್ತಕ’ ಪೂರೈಕೆ ಸಮಸ್ಯೆಯಾಗಿಲ್ಲ – ಶಿಕ್ಷಣ ಇಲಾಖೆಯ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed