BIGG NEWS: ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ರಜನಿಕಾಂತ್; ತಂದೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಮಗಳು ಐಶ್ವರ್ಯಾ

ತಮಿಳುನಾಡು: ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಜುಲೈ 24 ರಂದು ಆದಾಯ ತೆರಿಗೆ ಇಲಾಖೆ ಗೌರವಿಸಿದೆ. ಅವರು ತಮಿಳುನಾಡಿನಲ್ಲಿ ಅತಿ ಹೆಚ್ಚು ಮತ್ತು ತ್ವರಿತ ತೆರಿಗೆ ಪಾವತಿಸುವವರೆಂದು ಗುರುತಿಸಲ್ಪಟ್ಟಿದ್ದಾರೆ. ಅವರು ಅತಿ ಹೆಚ್ಚು ತೆರಿಗೆ ಪಾವತಿಸಿದ್ದಾರೆ. ಹೀಗಾಗಿ ತಂದೆಯ ಪರ ಪುತ್ರಿ ಐಶ್ವರ್ಯಾ ಪ್ರಶಸ್ತಿ ಸ್ವೀಕರಿಸಿದ್ದಾರೆ. BREAKING NEWS: ಸಿದ್ದರಾಮೋತ್ಸವ ಕೈ ಜೋಡಿಸಿದ MLC ಹೆಚ್ ವಿಶ್ವನಾಥ್ ರ ಪುತ್ರ; ಜನರನ್ನ ಸೇರಿಸುವ ಹೊಣೆ ಹೊತ್ತ ಅಮಿತ್ |AMITH DEVARAHATTI   ಜುಲೈ 24 ರಂದು ನಡೆದ … Continue reading BIGG NEWS: ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ರಜನಿಕಾಂತ್; ತಂದೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಮಗಳು ಐಶ್ವರ್ಯಾ