Health Tips: ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಈ ಆಹಾರಗಳನ್ನ ಅನುಸರಿಸಿ…!

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದರು ಸಾಕಗೋದಿಲ್ಲ.ಹವಾಮಾನ ವೈಪರೀತ್ಯ ಮತ್ತು ಈಗಿನ ಆಹಾರಗಳಿಂದ ಸಣ್ಣ ವಯಸ್ಸಿನಲ್ಲೇ ನಾನಾ ರೋಗ ಬರುತ್ತದೆ. BIGG NEWS: RSS ಅನ್ನು ‘ನಕಲಿ ದೇಶಭಕ್ತರು’ ಎಂದು ಕರೆದ ಕಾಂಗ್ರೆಸ್   ಆದರೆ ಸರಿಯಾದ ಆಹಾರವನ್ನು ಸೇವಿಸುವುದರಿಂದ ಮಗುವಿನ ಜ್ಞಾಪಕಶಕ್ತಿಗೆ ಗಮನಾರ್ಹ ಉತ್ತೇಜನ ನೀಡುವುದು ಮಾತ್ರವಲ್ಲದೆ ಅವರು ಉತ್ತಮವಾಗಿ ಏಕಾಗ್ರತೆ ಸಾಧಿಸಲು ಸಹಾಯ ಮಾಡುತ್ತದೆ. ಚಿಕ್ಕ ಮಕ್ಕಳು ಶಾಲೆಯಲ್ಲಿ, ಆಟದ ಮೈದಾನದಲ್ಲಿ ತಮ್ಮ … Continue reading Health Tips: ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಈ ಆಹಾರಗಳನ್ನ ಅನುಸರಿಸಿ…!