BIG BREAKING NEWS : ರಾಜಕೀಯಕ್ಕೆ ಸೂಪರ್ ಸ್ಟಾರ್ ರಜನೀಕಾಂತ್ ಗುಡ್ ಬೈ

ಚೈನ್ನೈ : ರಜಿನಿ ಮಕ್ಕಳ್ ಮನ್ರಂ ಎಂಬ ಪಕ್ಷ ಕಟ್ಟಿ, ಆ ಮೂಲಕ ರಾಜಕೀಯಕ್ಕೆ ಧುಮುಕು ನಿರ್ಧಾರ ಕೈಗೊಂಡಿದ್ದಂತ ಸೂಪರ್ ಸ್ಟಾರ್ ರಜನೀಕಾಂತ್, ಇದೀಗ ಅನಾರೋಗ್ಯದ ಕಾರಣದಿಂದಾಗಿ, ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ‘ಸಚಿವಸ್ಥಾನ ನಿರೀಕ್ಷೆ’ಯಲ್ಲಿದ್ದವರಿಗೆ ಬಿಗ್ ಶಾಕ್ : ‘ಸಂಪುಟ ವಿಸ್ತರಣೆ’ ಕುರಿತಂತೆ ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದೇನು ಗೊತ್ತಾ.? ಈ ಕುರಿತಂತೆ ಚೈನ್ನೈನಲ್ಲಿ ರಜನಿ ಮಕ್ಕಳ್ ಮನ್ರಂ ಸಂಘದ ಮುಖಂಡರ ಜೊತೆಗೆ ಮಾತುಕತೆ ನಡೆಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅನಾರೋಗ್ಯದ ಕಾರಣದಿಂದ ಅಭಿಮಾನಿಗಳ ಪಕ್ಷವನ್ನು … Continue reading BIG BREAKING NEWS : ರಾಜಕೀಯಕ್ಕೆ ಸೂಪರ್ ಸ್ಟಾರ್ ರಜನೀಕಾಂತ್ ಗುಡ್ ಬೈ