ಹೆಣ್ಣು ಮಕ್ಕಳ ಪೋಷಕರಿಗೆ ‘LIC’ಯಿಂದ ಸೂಪರ್ ಪಾಲಿಸಿ : 151 ರೂಪಾಯಿ ಠೇವಣಿ ಮಾಡಿದ್ರೆ, 31 ಲಕ್ಷ ಕೈ ಸೇರುತ್ತೆ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮನೆಯಲ್ಲಿ ಮಗಳಿದ್ದು, ಅವಳ ಮದುವೆಯ ಚಿಂತೆಯಲ್ಲಿದ್ದರೆ ಈ ಸುದ್ದಿ ನಿಮಗಾಗಿ. ಪ್ರತಿದಿನ ಒಂದಿಷ್ಟು ಮೊತ್ತವನ್ನ ಠೇವಣಿ ಇಡುವುದರಿಂದ ನಿಮ್ಮ ಮಗಳ ಮದುವೆಯ ಹೊತ್ತಿಗೆ ಲಕ್ಷಗಟ್ಟಲೆ ಹಣ ಕೂಡಿಡಬಹುದು. ಎಲ್ಐಸಿ ಕನ್ಯಾದಾನ ಪಾಲಿಸಿಯನ್ನ ಪಡೆಯುವ ಮೂಲಕ ನೀವು ಮಗಳಿಗಾಗಿ ಹಣವನ್ನ ಉಳಿಸಬಹುದು. ಇದರ ಜೀವಿತಾವಧಿಯು 13 ವರ್ಷಗಳಿಂದ 25 ವರ್ಷಗಳವರೆಗೆ ಇರುತ್ತದೆ. ನೀವು ಎಷ್ಟು ವರ್ಷ ಪ್ರೀಮಿಯಂ ಪಾವತಿಸಲು ಬಯಸುತ್ತೀರಿ ಎಂಬುದನ್ನು ನೀವು ನಿರ್ಧರಿಸಬೇಕು. ಮಗಳು ಹುಟ್ಟಿದ ಒಂದರಿಂದ ಎರಡು ವರ್ಷದೊಳಗೆ ಎಲ್ ಐಸಿ … Continue reading ಹೆಣ್ಣು ಮಕ್ಕಳ ಪೋಷಕರಿಗೆ ‘LIC’ಯಿಂದ ಸೂಪರ್ ಪಾಲಿಸಿ : 151 ರೂಪಾಯಿ ಠೇವಣಿ ಮಾಡಿದ್ರೆ, 31 ಲಕ್ಷ ಕೈ ಸೇರುತ್ತೆ