‘ಸುನಿಲ್ ಭಾರ್ತಿ ಮಿತ್ತಲ್’ಗೆ ಸಂದ ‘ಗೌರವ ನೈಟ್ ಹುಡ್’ : ‘ಕಿಂಗ್ ಚಾರ್ಲ್ಸ್ III’ರಿಂದ ಪ್ರಶಸ್ತಿ ಪಡೆದ ಮೊದಲ ಭಾರತೀಯ ಹೆಗ್ಗಳಿಕೆ

ನವದೆಹಲಿ : ಭಾರ್ತಿ ಎಂಟರ್ಪ್ರೈಸಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ಭಾರತ-ಯುಕೆ ವ್ಯಾಪಾರ ಸಂಬಂಧಗಳನ್ನ ಮುನ್ನಡೆಸಿದ್ದಕ್ಕಾಗಿ ಕಿಂಗ್ ಚಾರ್ಲ್ಸ್ III ಅವರಿಂದ ಗೌರವ ನೈಟ್ಹುಡ್, ನೈಟ್ ಕಮಾಂಡರ್ ಆಫ್ ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (KBE) ಪಡೆದ ಮೊದಲ ಭಾರತೀಯ ಪ್ರಜೆಯಾಗಿದ್ದಾರೆ. “ಘನತೆವೆತ್ತ ದೊರೆ ಚಾರ್ಲ್ಸ್ ಅವರ ಈ ಸೌಜನ್ಯಯುತ ಮನ್ನಣೆಯಿಂದ ನಾನು ತುಂಬಾ ವಿನಮ್ರನಾಗಿದ್ದೇನೆ. ಯುಕೆ ಮತ್ತು ಭಾರತ ಐತಿಹಾಸಿಕ ಸಂಬಂಧಗಳನ್ನ ಹೊಂದಿವೆ, ಅವು ಈಗ … Continue reading ‘ಸುನಿಲ್ ಭಾರ್ತಿ ಮಿತ್ತಲ್’ಗೆ ಸಂದ ‘ಗೌರವ ನೈಟ್ ಹುಡ್’ : ‘ಕಿಂಗ್ ಚಾರ್ಲ್ಸ್ III’ರಿಂದ ಪ್ರಶಸ್ತಿ ಪಡೆದ ಮೊದಲ ಭಾರತೀಯ ಹೆಗ್ಗಳಿಕೆ