‘ಸುನಕ್’ ಬ್ರಿಟನ್ ಪ್ರಧಾನಿಯಾದ್ರೆ, ‘ಆಶಿಶ್ ನೆಹ್ರಾ’ನ ಅಭಿನಂದಿಸ್ತಿರುವ ನೆಟ್ಟಿಗರು ; ಕಾರಣ, ಸಖತ್ ಫನ್ನಿಯಾಗಿದೆ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್‌ನ ನೂತನ ಪ್ರಧಾನಿಯಾಗಿ ನೇಮಕವಾಗಿದ್ದಾರೆ. ಆದ್ರೆ, ಈ ವಿಷಯದ ಸಂತಸ ಬ್ರಿಟನ್ನಿಗಿಂತಲೂ ಹೆಚ್ಚು ಭಾರತೀಯರಲ್ಲಿ ಕಾಣುತ್ತಿದೆ. ” ಬ್ರಿಟಿಷರು 200 ವರ್ಷಗಳ ಕಾಲ ಭಾರತವನ್ನ ಆಳಿದ್ರು, ಈಗ ಭಾರತೀಯ ಮೂಲದವರು ಆ ದೇಶದ ಪ್ರಧಾನಿಯಾಗಿದ್ದಾರೆ. ಹೀಗಿರುವಾಗ ಟ್ವಿಟ್ಟರ್’ನಲ್ಲಿ ಫನ್ನಿ ಮೀಮ್ಸ್ ಮೂಲಕ ಜನ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ನಡುವೆ ತುಂಬಾ ತಮಾಷೆಯ ಘಟನೆಯೂ ನಡೆದಿದ್ದು, ಸುನಕ್ ಬ್ರಿಟನ್ ಪ್ರಧಾನಿಯಾದ್ರೆ, ಟೀಂ ಇಂಡಿಯಾದ ಮಾಜಿ ಬೌಲರ್ ಆಶಿಶ್ ನೆಹ್ರಾ ಅವರನ್ನ ನೆಟ್ಟಿಗರು ಅಭಿನಂದಿಸುತ್ತಿದ್ದಾರೆ. ವಾಸ್ತವವಾಗಿ, ಇಬ್ಬರಿಗೆ … Continue reading ‘ಸುನಕ್’ ಬ್ರಿಟನ್ ಪ್ರಧಾನಿಯಾದ್ರೆ, ‘ಆಶಿಶ್ ನೆಹ್ರಾ’ನ ಅಭಿನಂದಿಸ್ತಿರುವ ನೆಟ್ಟಿಗರು ; ಕಾರಣ, ಸಖತ್ ಫನ್ನಿಯಾಗಿದೆ
Copy and paste this URL into your WordPress site to embed
Copy and paste this code into your site to embed