BREAKING: ‘ಗವಿಗಂಗಾಧರೇಶ್ವರ’ನ ಸ್ಪರ್ಶಿಸಿದ ‘ಸೂರ್ಯ ರಶ್ಮಿ’: ಕೌತುಕದಿಂದ ‘ಬೆಳಕಿನ ವಿಸ್ಮಯ’ ಕಣ್ತುಂಬಿಕೊಂಡ ಭಕ್ತರು
ಬೆಂಗಳೂರು: ಇಂದು ವರ್ಷದ ಮೊದಲ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿ ನಾಳಿನಲ್ಲಿಡೆ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿಯ ಚಮತ್ಕಾರವೇ ನಡೆಯಿತು. ಈ ಬೆಳಕಿನ ವಿಸ್ಮಯದ ಕೌತುಕವನ್ನು ಕಂಡ ಭಕ್ತರು, ಪುಳಕಿತರಾದರು. ಸಂಕ್ರಾಂತಿ ಹಬ್ಬದ ದಿನದಂದು ಸೂರ್ಯನು ದಕ್ಷಿಣ ಪಥದಿಂದ ಉತ್ತರಪದಕೆತನ ದಿಕ್ಕನ್ನು ಬದಲಿಸುವ ವೇಳೆ ಬೆಂಗಳೂರಿನ ಬಸವನಗುಡಿಯಲ್ಲಿರುವಂತ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿರುವ ಶಿವನ ಮೂರ್ತಿಗೆ ಸೂರ್ಯನ ಕಿರಣಗಳು ಸ್ಪರ್ಶಿಸಿದೆ. ಇದು ಪ್ರತಿವರ್ಷ ಸಂಕ್ರಾಂತಿ ಹಬ್ಬದ ದಿನದಂದೇ … Continue reading BREAKING: ‘ಗವಿಗಂಗಾಧರೇಶ್ವರ’ನ ಸ್ಪರ್ಶಿಸಿದ ‘ಸೂರ್ಯ ರಶ್ಮಿ’: ಕೌತುಕದಿಂದ ‘ಬೆಳಕಿನ ವಿಸ್ಮಯ’ ಕಣ್ತುಂಬಿಕೊಂಡ ಭಕ್ತರು
Copy and paste this URL into your WordPress site to embed
Copy and paste this code into your site to embed