ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಪತ್ನಿಗೆ ಇಡಿ ಸಮನ್ಸ್

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರ ಪತ್ನಿ ಆರತಿ ದೇಶಮುಖ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ಜಾರಿ ಮಾಡಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಶೀಘ್ರದಲ್ಲೇ ʼಡೆಲ್ಟಾ ರೂಪಾಂತರʼ ಕೊರೊನಾದ ಪ್ರಬಲ ತಳಿಯಾಗಲಿದೆ : WHOಎಚ್ಚರಿಕೆ ಇ.ಡಿ ಸಮನ್ಸ್‌ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ದೇಶಮುಖ್ ಪರ ವಕೀಲ ಕಮಲೇಶ್‌ ಗುಮ್ರೆ, ‘ಅನಿಲ್‌ ದೇಶಮುಖ್‌ ವಿರುದ್ಧದ ಪ್ರಕರಣಕ್ಕೂ ಆರತಿ ಅವರಿಗೂ ಯಾವುದೇ ಸಂಬಂಧ ಇಲ್ಲ’ ಎಂದು … Continue reading ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಪತ್ನಿಗೆ ಇಡಿ ಸಮನ್ಸ್