BREAKING: ಬೆಂಗಳೂರಿನಲ್ಲಿ ಬಿರು ಬಿಸಿಲಿಗೆ ವರುಣನ ತಂಪು: ಹಲವೆಡೆ ದಿಢೀರ್ ಮಳೆ, ವಾಹನ ಸವಾರರು ಕಂಗಾಲು!
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಜನತೆಗೆ ವರುಣ ಇಂದು ತಂಪೆರೆದಿದ್ದಾನೆ. ನಗರದಾದ್ಯಂತ ದಿಢೀರ್ ಆಗಿ ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಹವಾಮಾನದಲ್ಲಿನ ಈ ಬದಲಾವಣೆ ತುಸು ಸಮಾಧಾನ ತಂದಿದೆ. ನಗರದ ವಿವಿಧೆಡೆ ಮಳೆ ಅಬ್ಬರ: ಮೆಜೆಸ್ಟಿಕ್, ಎಂ.ಜಿ. ರಸ್ತೆ, ಕೋರಮಂಗಲ, ಇಂದಿರಾ ನಗರ, ಹೆಬ್ಬಾಳ, ರಾಜಾಜಿನಗರ, ಬಸವೇಶ್ವರ ನಗರ ಮತ್ತು ಯಲಹಂಕ ಸೇರಿದಂತೆ ನಗರದ ಪ್ರಮುಖ ಬಡಾವಣೆಗಳಲ್ಲಿ ಉತ್ತಮ ಮಳೆಯಾಗಿದೆ. ಮಧ್ಯಾಹ್ನದವರೆಗೆ ಅತಿಯಾದ ಬಿಸಿಲಿನಿಂದ ಕೂಡಿದ್ದ ನಗರದಲ್ಲಿ … Continue reading BREAKING: ಬೆಂಗಳೂರಿನಲ್ಲಿ ಬಿರು ಬಿಸಿಲಿಗೆ ವರುಣನ ತಂಪು: ಹಲವೆಡೆ ದಿಢೀರ್ ಮಳೆ, ವಾಹನ ಸವಾರರು ಕಂಗಾಲು!
Copy and paste this URL into your WordPress site to embed
Copy and paste this code into your site to embed