ಸುಮ್ಮನಹಳ್ಳಿ ಮೇಲ್ಸೇತುವೆಯಲ್ಲಿ ರಂಧ್ರ : ಸೆ.22 ರಿಂದ ದುರಸ್ಥಿ ಕಾರ್ಯಾಚರಣೆ ಪ್ರಾರಂಭ
ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಸುಮ್ಮನಹಳ್ಳಿ ಮೆಲುಸೇತುವೆಯಲ್ಲಿ ಕಾಂಕ್ರೀಟ್ ಮೇಲ್ಚಾವಣಿಯಲ್ಲಿ ರಂದ್ರ ಉಂಟಾಗಿರುವ ಬಗ್ಗೆಪ್ರಕಟಣೆ ಹೊರಡಿಸಲಾಗಿದೆ. ನಗರದ ಸುಮ್ಮನಹಳ್ಳಿ ಮೆಲುಸೇತುವೆಯಲ್ಲಿ ಕಾಂಕ್ರೀಟ್ ಮೇಲ್ಚಾವಣಿಯಲ್ಲಿ ರಂದ್ರ ಉಂಟಾಗಿದ್ದು, ಸದರಿ ದುರಸ್ಥಿ ಕಾರ್ಯವನ್ನು ದಿನಾಂಕ: 22.09.2022 ರಿಂದ ಪ್ರಾರಂಭಿಸಲು ಉದ್ದೇಶಿಸಲಾಗಿರುತ್ತದೆ ಎಂದು ಬಿಬಿಎಂಪಿ ಪ್ರದಾನ ಅಭಿಯಂತಕರು ಪ್ರಕಟಣೆ ಹೊರಡಿಸಿದ್ದಾರೆ. BIGG NEWS : INSPIRE AWARD 2022 : ಪ್ರಶಸ್ತಿಗೆ ಭಾಜನರಾದ ಕರ್ನಾಟಕದ 9 ಮಂದಿ ವಿದ್ಯಾರ್ಥಿಗಳು
Copy and paste this URL into your WordPress site to embed
Copy and paste this code into your site to embed