‘ಬಿಜೆಪಿ’ ಟಿಕೆಟ್ ಸಿಗದಿದ್ರು ಮಂಡ್ಯದಲ್ಲೆ ‘ಸುಮಲತಾ’ ಸ್ಪರ್ಧೆ : ಆಪ್ತ ಶಶಿಕುಮಾರ್ ಶಾಕಿಂಗ್ ಹೇಳಿಕೆ

ಮಂಡ್ಯ : ಬಿಜೆಪಿ ಟಿಕೆಟ್ ಸಿಗದಿದ್ರು ಮಂಡ್ಯದಲ್ಲೆ ಸುಮಲತಾ’ ಸ್ಪರ್ಧಿಸಲಿದ್ದಾರೆ. ಸುಮಲತಾ ಮಂಡ್ಯ ಕಣದಲ್ಲಿ ಇರಲಿದ್ದಾರೆ ಎಂದು ಸಂಸದೆ ಸುಮಲತಾ ಆಪ್ತ ಹನಕೆರೆ ಶಶಿಕುಮಾರ್ ಹೇಳಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಜೆಪಿ ನಗರ ನಿವಾಸದಲ್ಲಿ ಬೆಂಬಲಿಗರ ಸಭೆ ಕರೆದಿದ್ದೇವೆ. ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಸಭೆ ಆಯೋಜನೆಯಾಗಿದೆ. ಚುನಾವಣೆಯಲ್ಲಿ ಸುಮಲತಾ ಯಾವ ನಿರ್ಧಾರ ಮಾಡಬೇಕು ಎಂದು ಸಭೆಯಲ್ಲಿ ನಿರ್ಧಾರವಾದಲಿದೆ ಎಂದರು. ಇನ್ನು “ಪ್ರಧಾನಿ ಮೋದಿಮತ್ತು ನಡ್ಡಾ ಅವ್ರನ್ನ ಸುಮಲತಾ ಭೇಟಿ ಮಾಡಿದ್ದಾರೆ. ಹೀಗಾಗಿ ಟಿಕೆಟ್ ನಮಗೆ … Continue reading ‘ಬಿಜೆಪಿ’ ಟಿಕೆಟ್ ಸಿಗದಿದ್ರು ಮಂಡ್ಯದಲ್ಲೆ ‘ಸುಮಲತಾ’ ಸ್ಪರ್ಧೆ : ಆಪ್ತ ಶಶಿಕುಮಾರ್ ಶಾಕಿಂಗ್ ಹೇಳಿಕೆ