ಸುಭಾಷಿತ :

Sunday, March 29 , 2020 10:40 AM

ಬಿಗ್ ನ್ಯೂಸ್ : ‘ಮಂಡ್ಯದ ಗೌಡ್ತಿ’ ಸುಮಲತಾಗೆ ಬಿಜೆಪಿ ಅಧಿಕೃತ ಬೆಂಬಲ


Saturday, March 23rd, 2019 8:33 pm

ನವದೆಹಲಿ  :  ಲೋಕಸಭಾ ಚುನಾವಣೆ 2019 ರ ಹಿನ್ನೆಲೆ ಬಿಜೆಪಿ ತನ್ನ ಎರಡನೇ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದೆ.

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ ಸಂಪೂರ್ಣ ಬೆಂಬಲ ನೀಡಲು ಬಿಜೆಪಿ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ, ಇನ್ನೂ ಕೋಲಾರದಲ್ಲಿ ಮುನಿಸ್ವಾಮಿಗೆ ಟಿಕೆಟ್  ನೀಡಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions