ಕೆಎನ್ಎನ್ ಡಿಜಿಟಲ್ ಡೆಸ್ಕ್: ಅಫ್ಘಾನಿಸ್ತಾನ ಪ್ರೀಮಿಯರ್ ಟಿ20 ಟೂರ್ನಮೆಂಟ್ ( Afghanistan Premier T20 tournament ) ವೇಳೆ ಕಾಬೂಲ್ ಸ್ಟೇಡಿಯಂನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿರೋದಾಗಿ ( suicide blast ) ತಿಳಿದು ಬಂದಿದೆ.

BREAKING NEWS: ವೆಸ್ಟ್ ಇಂಡೀಸ್ ಟಿ20ಐಗೆ ಭಾರತ ತಂಡ ಪ್ರಕಟ: ಕೆಎಲ್ ರಾಹುಲ್ ಔಟ್, ಸಂಜು ಸ್ಯಾಮ್ಸನ್ ಸ್ಥಾನ | Sanju Samson

ಅಫ್ಘಾನಿಸ್ತಾನ ಪ್ರೀಮಿಯರ್ ಟಿ20 ಟೂರ್ನಮೆಂಟ್ ವೇಳೆ ಕಾಬೂಲ್ನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದೆ. ಎಲ್ಲಾ ಆಟಗಾರರನ್ನು ಬಂಕರ್ ಒಳಗೆ ಕರೆದೊಯ್ಯಲಾಯಿತು.

Breaking news:‌ ಮಾಸ್ಕೋದಲ್ಲಿ 15 ಅಂತಸ್ತಿನ ಕಟ್ಟಡದಲ್ಲಿ ಭಾರೀ ಬೆಂಕಿ ಅವಘಡ: 8 ಮಂದಿ ಸಾವು, ಹಲವರ ರಕ್ಷಣೆ

ಬ್ಯಾಂಡ್-ಎ-ಅಮೀರ್ ಡ್ರಾಗನ್ಸ್ ಮತ್ತು ಪಮೀರ್ ಝಲ್ಮಿ ನಡುವೆ ಪಂದ್ಯ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದೆ. ದಾಳಿ ನಡೆದಾಗ ವಿಶ್ವಸಂಸ್ಥೆಯ ಅಧಿಕಾರಿಗಳು ಕ್ರೀಡಾಂಗಣದಲ್ಲಿ ಹಾಜರಿದ್ದರು.

Share.
Exit mobile version