BIGG NEWS : ಯುಕೆ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ಮತ್ತೆ ಮರಳಿದ ಭಾರತೀಯ ಮೂಲದ ʻಸುಯೆಲ್ಲಾ ಬ್ರಾವರ್‌ಮನ್ʼ | Suella Braverman

ಬ್ರಿಟನ್: ಕಳೆದ ವಾರ ಯುಕೆ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಭಾರತೀಯ ಮೂಲದ ʻಸುಯೆಲ್ಲಾ ಬ್ರಾವರ್‌ಮನ್(Suella Braverman)ʼ ಮತ್ತೆ ಅದೇ ಸ್ಥಾನವನ್ನು ಅಲಂಕರಿಸಿದ್ದಾರೆ. ಬ್ರಿಟನ್ ನೂತನ ಪ್ರಧಾನಿಯಾಗಿರುವ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಸಚಿವರನ್ನು ನೇಮಕ ಮಾಡಿದ್ದಾರೆ. ಇವರಲ್ಲಿ, ಕಳೆದ ವಾರ ಬ್ರಿಟನ್‌ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುಯೆಲ್ಲಾ ಬ್ರಾವರ್‌ಮನ್‌ಗೆ ಮತ್ತೆ ಅದೇ ಸ್ಥಾನವನ್ನು ನೀಡಿದ್ದಾರೆ. ಅಕ್ಟೋಬರ್ 19 ರಂದು ಬ್ರಿಟನ್‌ನ ಗೃಹ ಕಾರ್ಯದರ್ಶಿಯಾಗಿ ಸುಯೆಲ್ಲಾ ಬ್ರಾವರ್‌ಮನ್ ಅವರು ತಮ್ಮ … Continue reading BIGG NEWS : ಯುಕೆ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ಮತ್ತೆ ಮರಳಿದ ಭಾರತೀಯ ಮೂಲದ ʻಸುಯೆಲ್ಲಾ ಬ್ರಾವರ್‌ಮನ್ʼ | Suella Braverman