breaking: ರಾ ರಾ ರಕ್ಕಮ್ಮ ಹಾಡಿಗೆ ಕುಣಿದು ಕುಪ್ಪಳಿಸಿದ ಸುದೀಪ್‌, ಜಾಕ್ವಲಿನ್‌, ಇವರಿಬ್ಬರ ಹೆಜ್ಜೆಗೆ ಬಾಲಿವುಡ್‌ ತಾರೆಯವರು ಫೀದಾ| film promotion

ಮುಂಬೈ: ಕಿಚ್ಚ ಸುದೀಪ್‌ ಅಭಿನಯದ ಬಹುನಿರೀಕ್ಷೆಯ ಸಿನಿಮಾ ವಿಕ್ರಾಂತ್‌ ರೋಣ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟ್ರೇಲರ್‌ ಮತ್ತು ಹಾಡುಗಳಿಂದಲೇ ಸಿಕ್ಕಾಪಟ್ಟೆ ಕ್ರೇಜ್‌ ಹೆಚ್ಚಿಸಿದೆ. ಈಸಿನಿಮಾ ಮುಂದಿನ ತಿಂಗಳು ೨೮ ಕ್ಕೆ ರಿಲೀಸ್‌ ಆಗುತ್ತಿದೆ. ಹೀಗಾಗಿ ಚಿತ್ರತಂಡ ಭರ್ಜರಿ ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದೆ. health tips: ಈ ರೀತಿ ಸಲಾಡ್‌ ಮಾಡಿ ತಿನ್ನದರೆ ಏನು ಆಗುತ್ತೆ ಗೊತ್ತಾ?| salad benifit ನಿನ್ನೆ ಬೆಂಗಳೂರಿನಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಹವಾ ಕ್ರಿಯೇಟ್‌ ಮಾಡಿತ್ತು. ಇದೀಗ ಸದ್ಯ ಚಿತ್ರತಂಡ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ. … Continue reading breaking: ರಾ ರಾ ರಕ್ಕಮ್ಮ ಹಾಡಿಗೆ ಕುಣಿದು ಕುಪ್ಪಳಿಸಿದ ಸುದೀಪ್‌, ಜಾಕ್ವಲಿನ್‌, ಇವರಿಬ್ಬರ ಹೆಜ್ಜೆಗೆ ಬಾಲಿವುಡ್‌ ತಾರೆಯವರು ಫೀದಾ| film promotion