Success Story : ಕೇವಲ 500 ರೂ. ಹೂಡಿಕೆ ಮಾಡಿ, ತಿಂಗಳಿಗೆ 3.5 ಲಕ್ಷ ಗಳಿಸ್ತಿರುವ ಮಹಿಳೆ, ಅನೇಕರಿಗೆ ಮಾದರಿ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಈ ಮಹಿಳೆ ಹೆಸರು ಕನಿಕಾ ತಾಲೂಕ್ದಾರ್.. ಈಕೆಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದು, ಇಪ್ಪತ್ತು ವರ್ಷ ತುಂಬುವ ಮೊದಲೇ ಮಗು ಜನಿಸಿದೆ. ಆದ್ರೆ, ಮಗಳು ಜನಿಸಿದ ನಾಲ್ಕು ತಿಂಗಳಿಗೆ ಆಕೆಯ ಪತಿ ಅಪಘಾತದಲ್ಲಿ ಸಾವನ್ನಪ್ಪಿದ. ಕೇವಲ 10ನೇ ತರಗತಿಯಲ್ಲಿ ಓದಿದ್ದ ಕನಿಕಾ ಭವಿಷ್ಯವೇ ಮುಗಿದೊಯ್ತು ಎಂದು ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ಲು. ಇನ್ನು ಇತ್ತ ಅತ್ತೆ ಮಾವಂದಿರು ಆದಾಯವಿಲ್ಲದವರಿಂದ ಬೇರ್ಪಟ್ಟಿರು. ಮತ್ತೆ ಧೈರ್ಯ ತೆಗೆದುಕೊಂಡು ಎದ್ದು ನಿಂತ ಮಹಿಳೆ, ತನ್ನ ಮಗಳ ಪರವಾಗಿ … Continue reading Success Story : ಕೇವಲ 500 ರೂ. ಹೂಡಿಕೆ ಮಾಡಿ, ತಿಂಗಳಿಗೆ 3.5 ಲಕ್ಷ ಗಳಿಸ್ತಿರುವ ಮಹಿಳೆ, ಅನೇಕರಿಗೆ ಮಾದರಿ!