Success Journey : ಇದಲ್ವಾ ಸಕ್ಸೆಸ್ ಅಂದ್ರೆ, 27 ವರ್ಷದ ಈ ಯುವಕ 90 ದಿನದಲ್ಲೇ 9,100 ಕೋಟಿ ಒಡೆಯನಾಗಿದ್ದು ಹೇಗೆ ಗೊತ್ತಾ.?

ಯಶಸ್ಸು ಯಾರ ಸ್ವತ್ತು ಅಲ್ಲ. ಬಯಸಿದರೆ ಯಾರು ಏನು ಬೇಕಾದರೂ ಸಾಧಿಸಬಹುದು. ಇದು ಅಕ್ಷರಶಃ ನಿಜ ಎಂದು ಯುವ ಉದ್ಯಮಿ ಸಾಬೀತುಪಡಿಸಿದ್ದಾನೆ. ಈತನ ಹೆಸರು ಪರ್ಲ್ ಕಪೂರ್ ಅಂತಾ. ವಯಸ್ಸು ಕೇವಲ 27 ವರ್ಷಗಳು. ಇವ್ರ ಯಶಸ್ಸಿನ ಬಗ್ಗೆ ಕೇಳಿದ ಯಾರಾದರೂ ಆಶ್ಚರ್ಯಚಕಿತರಾಗಲೇಬೇಕು. ಯಕಂದ್ರೆ, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಬಿಲಿಯನೇರ್ ಮಟ್ಟಕ್ಕೆ ಏರಿದರು. ಕೇವಲ 90 ದಿನಗಳಲ್ಲಿ ಅವರು ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಆಗಿದ್ದಾರೆ. ಮುಖೇಶ್ ಅಂಬಾನಿ ಮತ್ತು ಗೌತಮ್ ಅಂಬಾನಿ ದೇಶದ ಅತ್ಯಂತ ಶ್ರೀಮಂತರಾಗಿದ್ದು, … Continue reading Success Journey : ಇದಲ್ವಾ ಸಕ್ಸೆಸ್ ಅಂದ್ರೆ, 27 ವರ್ಷದ ಈ ಯುವಕ 90 ದಿನದಲ್ಲೇ 9,100 ಕೋಟಿ ಒಡೆಯನಾಗಿದ್ದು ಹೇಗೆ ಗೊತ್ತಾ.?