ರಾಜ್ಯದೆಲ್ಲೆಡೆ ಇಂದು ‘ಚಂಪಾ ಷಷ್ಠಿ’ ಸಂಭ್ರಮ : ಆಚರಣೆಯ ಮಹತ್ವವೇನು ತಿಳಿಯಿರಿ..?

ಬೆಂಗಳೂರು : ಇಂದು (ನ.29) ರಾಜ್ಯದೆಲ್ಲೆಡೆ ಚಂಪಾ ಷಷ್ಠಿಯ ಸಂಭ್ರಮ, . ಈ ದಿನದಂದು ಶಿವ ಮತ್ತು ಅವನ ಹಿರಿಯ ಮಗ ಕಾರ್ತಿಕೇಯನನ್ನು ಬಹಳ ಭಕ್ತಿಯಿಂದ ಜನರು ಪೂಜಿಸುತ್ತಾರೆ.  ಚಂಪಾ ಷಷ್ಠಿ 2022 ದಿನಾಂಕ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನಾಂಕ ಸೋಮವಾರ, 28 ನವೆಂಬರ್ ಮಧ್ಯಾಹ್ನ 01.35 ಕ್ಕೆ ಪ್ರಾರಂಭವಾಗಿ ಮರುದಿನ ನವೆಂಬರ್ 29 ಮಂಗಳವಾರ ಬೆಳಿಗ್ಗೆ 11.04 ಕ್ಕೆ ಕೊನೆಗೊಳ್ಳುತ್ತದೆ. ಚಂಪಾ ಷಷ್ಠಿಯ ದಿನವಾದ ಇಂದು ಉಪವಾಸ ಮತ್ತು ಪೂಜೆ ನಡೆಸಿದರೆ ಪಾಪಗಳು … Continue reading ರಾಜ್ಯದೆಲ್ಲೆಡೆ ಇಂದು ‘ಚಂಪಾ ಷಷ್ಠಿ’ ಸಂಭ್ರಮ : ಆಚರಣೆಯ ಮಹತ್ವವೇನು ತಿಳಿಯಿರಿ..?