ಮದುವೆ ಆಮಿಷವೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದ ಸಬ್​ಇನ್​ಸ್ಪೆಕ್ಟರ್​ ಬಂಧನ

ಬೆಂಗಳೂರು: ಮದುವೆ ಆಮಿಷವೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದ ಸಬ್​ಇನ್​ಸ್ಪೆಕ್ಟರ್​ ಬಂಧನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಐಡಿ ಘಟಕದಲ್ಲಿ ಇರುವ ಡಿಟೆಕ್ಟಿವ್​ ಸಬ್​ಇನ್​ಸ್ಪೆಕ್ಟರ್​ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ದ ದೂರು ದಾಖಲಾದ ಹಿನ್ನಲೆಯಲ್ಲಿ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿಂದ ಡಿಟೆಕ್ಟಿವ್​ ಸಬ್​ಇನ್​ಸ್ಪೆಕ್ಟರ್​ ಕಲಬುರಗಿಗೆ ಹೋಗಿದ್ದ ವೇಳೆಯಲ್ಲಿ ಯುವತಿ ಜೊತೆ ಪರಿಚಯವಾಗಿ, ಪರಿಚಯ ಪ್ರೇಮವಾಗಿ, ಪ್ರೇಮ ಲಾಡ್ಜ್‌ ರೂಮ್‌ನೊಳಗೆ ಕೊನೆಯಾಗಿದೆ. ಇದೇ ವೇಳೆ ಯುವತಿ ಲಾಡ್ಡ್‌ ಸಾಕು ಮನೆ ಬೇಕು, ಮದುವೆ ಆಗು ಅಂತ … Continue reading ಮದುವೆ ಆಮಿಷವೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದ ಸಬ್​ಇನ್​ಸ್ಪೆಕ್ಟರ್​ ಬಂಧನ